ಬಲಾಹಕ
- ಮೋಡ
- ಶ್ರೀ ಕೃಷ್ಣನಿಗೆ ಸೇರಿದ ನಾಲ್ಕು ಕುದುರೆಗಳಲ್ಲಿ ಬಲಾಹಕ ಒಂದು (ಶೈಬ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕ)
ಬಲಾಹಕ
- ಅಭ್ರ, ಮೇಘ, ವಾರಿವಾಹ, ಸ್ತನಯಿತ್ನು, ಧಾರಾಧರ, ಜಲಧರ, ತಡಿತ್ವಾನ್, ವಾರಿದ, ಅಂಬುಭೃತ್, ಘನ, ಜೀಮೂತ, ಮುದಿರ, ಜಲಮುಕ್, ಧೂಮಯೋನಿ, (ಈ ೧೫ ಮೇಘ ಅಥವಾ ಮೋಹದ ಹೆಸರು)
- ______________