ವಿನಯ್ ವಿಪಿ

ಬರಹಗಾರ

ವಿನಯ್ ವಿಪಿ, ಭಾರತೀಯ ಬರಹಗಾರರು.ಬಸವ ವಿನಯ್ ವಿಪಿ.

 
vinay vp

ಪೂರ್ಣ ಹೆಸರು : ವಿನಯ್ ಪ್ರಸಾದ್ (ಜನನ 11 ಸೆಪ್ಟೆಂಬರ್ 1996) ಭಾರತೀಯ ಬರಹಗಾರರು.   ಕನ್ನಡ ಮತ್ತು  ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಾರೆ.

ವಿದ್ಯಾಭ್ಯಾಸ : ಡಿಪ್ಲೊಮಾ CSE ನಂಜನಗೂಡು

ಉದ್ಯೋಗ : ಗಣಕಯಂತ್ರ ಶಿಕ್ಷಕರು

ತಂದೆಯ ಹೆಸರು: ಪಿ ಚಿನ್ನಪಾದಪ್ಪ
ತಾಯಿಯ ಹೆಸರು: ಶಶಿಕಲಾ.
ದೇಶ: ಭಾರತ
ರಾಜ್ಯ : ಕರ್ನಾಟಕ
ಮೈಸೂರಿನಲ್ಲಿ ನೆಲೆಸಿದ್ದಾರೆ
ಊರು : ಚಾಮರಾಜನಗರ ಹರವೆ ಗ್ರಾಮ.
ಅವರ ಬರಹಗಳಲ್ಲಿ ಒಂದು: ಮೌಢ್ಯ ತೊರೆದು, ಜ್ಞಾನವಂತನಾಗು.ಜಾತಿ ತೊರೆದು, ನೀತಿವಂತನಾಗು.ಅಹಂಕಾರ ತೊರೆದು,ಗುಣವಂತನಾಗು.ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ.
ಕೆಲವು ಉಲ್ಲೇಖಗಳು 

ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು ಪ್ರೀತಿ, ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು.

- ಬಸವ.ವಿನಯ್(ವಿಪಿ)

ಸಾವಿರಾರು ಸುಂದರವಾದ ಮುಖಗಳ ನಡುವೆ, ಅತ್ಯಂತ ಸುಂದರವಾದ ಹೃದಯದ ವ್ಯಕ್ತಿಯನ್ನ ಪ್ರೀತಿಸಿ

- ಬಸವ.ವಿನಯ್(ವಿಪಿ)

ಒಬ್ಬ ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿ ಎರಡನೇ ವಿಜ್ಞಾನಿ ಆಗಿರುತ್ತಾನೆ.

- ಬಸವ.ವಿನಯ್(ವಿಪಿ)

ಕಾಣುವ ಕನಸು ಕೇವಲ ಕನಸಾಗಿ ಉಳಿಯಬಾರದು, ಅದನ್ನು ನನಸಾಗಿಸಲು ಶ್ರಮಿಸಬೇಕು....

- ಬಸವ.ವಿನಯ್ (ವಿಪಿ)

ಓ ನನ್ನ ಮನದನ್ನೆ, ಹೇಳು ನಿನ್ನ ಮನದಾಸೆ ಏನೆಂದು! ನಾನು ಇರುವೆ ಈಡೇಶಸಲೆಂದು.

ಓ ನನ್ನ ಮನದನ್ನೆ, ನಾ ಹೋತ್ತು ತರುವೆ ನೀನಗಾಗಿ ಮನದಾಸೆಯ ಸಂತಸ ಕ್ಷಣಗಳನ್ನು... ಓ ನನ್ನ ಮನದನ್ನೆ, ನನ್ನೆದಯ ಅಂಗಳದಲ್ಲಿ ಪ್ರೀತಿಯ ಮುತ್ತಿಟ್ಟು ಹೂ ಅಂತೆ ಜೋಪಾನಿಸುವೆ ಎ೦ದೆ೦ದೂ.

ಓ ನನ್ನ ಮನದನ್ನೆ, ಚಿಂತಸದಿರು ಚಿಂತೆಯು ಗಾಳಿಗೆ ತೂರಲಿದೆ..

- ಬಸವ.ವಿನಯ್(ವಿಪಿ)


  1. ಲೇಖಕ,ಕೃತಿಕಾರ,ಗ್ರಂಥಕರ್ತ,ಕೃತಿಕರ್ತ,ರಚನಕಾರ

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಬರಹಗಾರ&oldid=678316" ಇಂದ ಪಡೆಯಲ್ಪಟ್ಟಿದೆ