ಕನ್ನಡ
ಕನ್ನಡ
ಸಂಪಾದಿಸಿನಾಮಪದ...ಡಿಳ್ಳಿಸು
ಸಂಪಾದಿಸಿಕನ್ನಡ
- ಭಾರತ ದೇಶದ ೮ನೆ ಹೆಚ್ಚು ಮಾತನಾಡುವ ಭಾಷೆ.
- ಕನ್ನಡ ನಾಡು (ಹಿಂದೆ ಕನ್ನಡವೆಂದರೆ ನಾಡಿನ ಹೆಸರೂ ಆಗಿತ್ತು)
- ಕನ್ನಡವನ್ನು ಆಡುವವನು/ಳು, ಕನ್ನಡಿಗ, ಕನ್ನಡತಿ
- ಕನ್ನಡ ನುಡಿ; ಕನ್ನಡ ಭಾಷೆ
- ನಿಮಗೆ ಕನ್ನಡ ಬರುತ್ತದೆಯೆ?
- ಕಾವೇರಿಯಿಂದೆಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ
ಅನುವಾದ
ಸಂಪಾದಿಸಿ- English: kannada, en:kannada