ಪೂರಣ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪೂರಣ
- (ಅರಕೆಯನ್ನು)ತುಂಬುವುದು,ಪೂರ್ಣಮಾಡುವುದು
- ಪೂರಕವಾದುದು,ಸಹಾಯಕವಾದುದು
- ತುಂಬಿರುವಿಕೆ,ಪೂರ್ಣತೆ
- (ನದಿ,ಸಮುದ್ರಗಳ ನೀರು ಉಕ್ಕುವುದು)
- (ವಾದ್ಯಗಳನ್ನು)ಊದುವುದು,ಬಾಜಿಸುವುದು
- (ಕಡುಬುಗಳಲ್ಲಿ ತುಂಬುವ ಹುದುಗಲು)ಹೂರಣ
- ಮುಗಿಸುವಿಕೆ,ಮುಕ್ತಾಯ
ಅನುವಾದ
ಸಂಪಾದಿಸಿ- English: [[]], en: