ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಪಸಿವೆ

  1. ಹಸಿವು,ಕ್ಷುಧೆ,ಹಸಿವೆ,ಹಸಿ,ಪಸಿವು,ಹಸಿವು
  2. ಕ್ಷುಧೆ,ಆಹಾರದ ಬಯಕೆ
  3. ಹೆಬ್ಬಯಕೆ,ಕಟ್ಟಾಸೆ,ಇಚ್ಛೆ,ಬಯಕೆ
    ಹಸಿವಾದಾಗ ಆತ ಏನಾದರೂ ಬೇಯಿಸಿ ತಿನ್ನುತ್ತಾನೆ
    ಊಟ ಮಾಡಲು ನನಗೆ ಹಸಿವಿಲ್ಲ

ಅನುವಾದಸಂಪಾದಿಸಿ

  • English:
  1. hunger, en:hunger
  2. appetite, en:appetite
"https://kn.wiktionary.org/w/index.php?title=ಪಸಿವೆ&oldid=334036" ಇಂದ ಪಡೆಯಲ್ಪಟ್ಟಿದೆ