ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಪರ್ಯಾಯ

  1. ಆವರ್ತ,ಸರದಿ(ಸರದಿಯ ಮೇಲೆ ಹಾಡು; ಇವತ್ತು ನಿನ್ನ ಸರದಿ),ಪಾಳಿ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಪರ್ಯಾಯ

  1. ಸುತ್ತುವುದು,ತಿರುಗುವುದು
  2. ಅನುಕ್ರಮ,ಪರಿವಿಡಿ
  3. ಕ್ರಮವಾದ ಆವೃತ್ತಿ,ಪುನರಾವರ್ತನೆ
  4. ಸರದಿ,ಬಾರಿ
  5. ರೀತಿ,ಬಗೆ
  6. ಸಮಾನಾರ್ಥವುಳ್ಳ ಬೇರೆ ಶಬ್ದ
  7. ಅಂತ್ಯ,ಮುಕ್ತಾಯ
  8. ಇನ್ನೊಂದು ರೂಪ
  9. ಸಂದರ್ಭ,ಅವಕಾಶ
  10. (ಉಡುಪಿಯಲ್ಲಿರುವ ಶ್ರಿಕೃಷ್ಣ ದೇವಸ್ಥಾನದ ಮೇಲ್ವಿಚಾರಣೆಯ ಸಲುವಾಗಿ ಎರಡು ವರ್ಷಕೊಮ್ಮೆ ಸ್ವಾಮಿಗಳ ಉತ್ತರಾಧಿಕಾರದ ಸಂದರ್ಭದಲ್ಲಿ ನಡೆಯುವ ಉತ್ಸವ)
  11. ರಚನೆ,ನಿರ್ಮಾಣ
  12. ಅಂಶ,ಭಾಗ
  13. ಸಮಾನಾರ್ಥಕ ಶಬ್ದ,ಪರ್ಯಾಯಪದ
  14. ಒಂದು ಬಗೆಯ ಅರ್ಥಾಲಂಕಾರ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಪರ್ಯಾಯ

  1. ದ್ವೀಪ ಬಹುಮಟ್ಟಿಗೆ ನೀರಿನಿಂದ ಆವೃತವಾದ ಯಾ ಸಮುದ್ರದೊಳಕ್ಕೆ ಚಾಚಿಕೊಂಡಿರುವ ಭೂಭಾಗ,ದ್ವೀಪಕಲ್ಪ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಪರ್ಯಾಯ

  1. (ಪಾರಿತೋಷಕ ಸ್ಪರ್ಧೆಗಳಲ್ಲಿ ವರ್ಷವರ್ಷವೂ ಗೆದ್ದವರಿಗೆ ಕೈ ಬದಲಾಗುವ ಒಂದು ಬಹುಮಾನ)

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಪರ್ಯಾಯ&oldid=655017" ಇಂದ ಪಡೆಯಲ್ಪಟ್ಟಿದೆ