ಪರಿಹಾರ

  1. (ನೊಂದವರಿಗೆ ನೀಡುವ) ಉಪಶಮನ, ಸಹಾಯ, ಒದವಿ (ನೆರೆಯಲ್ಲಿ ನೊಂದವರಿಗೆ ಒದವಿ ದೊರೆಯಲಿಲ್ಲ)

ಅನುವಾದ

ಸಂಪಾದಿಸಿ
  • English:
  1. relief, en: relief
  2. remedy,en:remedy

ಪರಿಹಾರ

  1. ತ್ಯಜಿಸುವುದು, ತೊರೆಯುವುದು
  2. ನಿವಾರಣೆ, ಹೋಗಲಾಡಿಸುವುದು
  3. ಉತ್ತರ, ಸಮಾಧಾನ
  4. ನಷ್ಟವನ್ನು ತುಂಬಿಕೊಡುವಿಕೆ
  5. ಪ್ರಾಯಶ್ಚಿತ್ತ
  6. ತೆರಿಗೆಗಳಿಂದ ವಿನಾಯಿತಿ
  7. ರಾಮಬಾಣ = ಅತ್ಯುತ್ತಮ ಪರಿಹಾರ
  8. ನಿವಾರಣೋಪಾಯ = ಸಮಸ್ಯೆಗೆ ಕಂಡುಕೊಂಡ ಪರಿಹಾರ

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಪರಿಹಾರ&oldid=677768" ಇಂದ ಪಡೆಯಲ್ಪಟ್ಟಿದೆ