ಪತಂಗ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪತಂಗ
- ಗಾಳಿಪಟ
- ಚಿಟ್ಟೆ ಆಕಾರದ ರಾತ್ರಿಚಟುವಟಿಕೆ ಮಾಡುವ ಒಂದು ಕೀಟ.
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಪತಂಗ
- ಹಕ್ಕಿ,ಪಕ್ಷಿ
- ಮಿಡತೆ,ಶಲಭ
- ದೀಪಕ್ಕೆ ಮುತ್ತುವ ಒಂದು ಬಗೆಯ ಹುಳು,ದೀಪದ ಹುಳು
- ಮಿಂಚುಹುಳು,ಮಿಣುಕುಹುಳು
- ಚಿಟ್ಟೆ,ಪಾತರಗಿತ್ತಿ
- ಬಾಣ,ಅಂಬು
- ಸೂರ್ಯ,ನೇಸರು
- ಒಂದು ಬಗೆಯ ಗಾಳಿಪಟ
- ಒಂದು ಬಗೆಯ ದೊಡ್ಡ ಮರ ಮತ್ತು (ಕೆಂಪು ಬಣ್ಣವನ್ನು ತಯಾರಿಸುವ) ಅದರ ತೊಗಟೆ
- ಒಂದು ಬಗೆಯ ಗಂಧದ ಮರ,ರಕ್ತ ಚಂದನ
- ದುಂಬಿ
ಅನುವಾದ
ಸಂಪಾದಿಸಿ- English: [[ ]], en: