ನೆರವಣಿಗೆ

  1. _______________

ಅನುವಾದ

ಸಂಪಾದಿಸಿ

ನೆರವಣಿಗೆ

  1. ಬಲ.
    ಶಕ್ತಿ.
  • ಶಲ್ಯನನ್ನು ಎದುರಿಸಸಲು;
ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ---||ಕು.ವ್ಯಾ.ಭಾ.೯-೧-೩೧(9-1-31)

ಅನುವಾದ

ಸಂಪಾದಿಸಿ

ನೆರವಣಿಗೆ

  1. ನೆಱವಣಿಗೆ,ನೆಱವಳಿಗೆ,ನೆಱೆವಣಿಗೆ,ನೆಱೆವಳಿಗೆ
  2. ಪೂರ್ತಿಯಾಗಿರುವಿಕೆ,ಸಂಪೂರ್ಣತೆ,ಸಮಗ್ರತೆ
  3. ಶಕ್ತಿ,ಬಲ,ತ್ರಾಣ
  4. ತುಂಬುವಿಕೆ,ನಿರ್ಭರತೆ
  5. ಪೂರ್ಣವಾದ ಸಿದ್ಧತೆ,ಸಂಪೂರ್ಣವಾದ ತಯಾರಿ
  6. ಕೌಶಲ,ಚಾತುರ್ಯ
  7. ಪೂರ್ತಿಮಾಡುವುದು,ಮುಕ್ತಾಯ
  8. ಹೆಚ್ಚಳ,ಆಧಿಕ್ಯ
    ______________

ಅನುವಾದ

ಸಂಪಾದಿಸಿ
  • English: [[ ]], en: