ನಿಚ್ಚಟ
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಿಚ್ಚಟ
- ನಿಶ್ಶಠ
- ಕಪಟವಿಲ್ಲದುದು,ಮೋಸವಿಲ್ಲದುದು
- ನಿಜ,ಸತ್ಯ,ಯಥಾರ್ಥತೆ
- ಸಹಜವಾದ ಸ್ಥಿತಿ,ಬೆತ್ತಲೆ,ನಗ್ನತೆ
- ನಿಶ್ಚಲವಾದುದು,ಸ್ಥಿರವಾದುದು
- ನಿರ್ಧರಿತವಾದುದು,ಸ್ಪಷ್ಟವಾದುದು
- ದೃಢತೆ,ಸ್ಥಿರತೆ
- ದೃಢಮನಸ್ಸುಳ್ಳವನು,ಸ್ಥಿರಚಿತ್ತ
- ಕೆಚ್ಚೆದೆಯ ವೀರ,ಕಡುಗಲಿ
ಅನುವಾದ
ಸಂಪಾದಿಸಿ- English: [[]], en: