ನಿಗಮ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಿಗಮ
- ವೇದ,ಶ್ರುತಿ
- ವೇದಗಳಿಂದ ಉದ್ಧರಿಸಿದುದು,ವೇದವಾಕ್ಯ
- (ವೇದಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾದ)ನಿರುಕ್ತ,ಮೀಮಾಂಸೆ
- ತರ್ಕಶಾಸ್ತ್ರ ಯಾನೀತಿಶಾಸ್ತ್ರ
- ದಾರಿ,ಮಾರ್ಗ
- ನಗರ,ಪಟ್ಟಣ
- ದೃಢ ಸಂಕಲ್ಪ,ಪ್ರತಿಜ್ಞೆ
- ವ್ಯಾಪಾರಿ,ವರ್ತಕ
- ಮಾರುಕಟ್ಟೆ
- ವ್ಯಾಪಾರಿಗಳ ಗುಂಪು,ವರ್ತಕರ ತಂಡ
- (ಒಂದು ವ್ಯಕ್ತಿಯಂತೆ ಕಾರ್ಯ ನಡೆಸಲು ಅಧಿಕಾರ ಪಡೆದ)ಸಂಸ್ಥೆ
- _______________
ಅನುವಾದ
ಸಂಪಾದಿಸಿ- English: [[ ]], en: