ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ನಾಲಿಗೆ

  1. ಜಿಹ್ವೆ, ರಸನ
  2. ಬೆನ್ನು ಮೂಳೆ ಹೊಂದಿರುವ ಸುಮಾರು ಎಲ್ಲ ಜಾತಿಯ ಪ್ರಾಣಿಗಳ ಬಾಯಲ್ಲೂ ಇರುವ ಅಂಗ. ಆಹಾರದ ಜೀರ್ಣದ ಕೆಲಸದಲ್ಲಿ, ರುಚಿಯ ಅನುಭವದಲ್ಲಿ, ಮತ್ತು ಮನುಷ್ಯರಲ್ಲಿ ಮಾತಾಡುವುದರಲ್ಲಿ ನೆರವಾಗುವ ತೀರಾ ಮುಖ್ಯವಾದ ಅಂಗ
    ನಾಲಿಗೆ ತಪ್ಪು; ಬೆಂಕಿಯ ನಾಲಿಗೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ನಾಲಿಗೆ

  1. ___ರಸನ____________

ನುಡಿಮಾರಿಕೆ ಸಂಪಾದಿಸಿ

ನಾಮಪದ ಸಂಪಾದಿಸಿ

ನಾಲಿಗೆ

  1. ನಾಲಿಗೆಯಾಕಾರದ ವಸ್ತು
  2. ಭಾಷೆ,ಮಾತು,ನುಡಿ

ನುಡಿಮಾರಿಕೆ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ನಾಲಿಗೆ&oldid=675152" ಇಂದ ಪಡೆಯಲ್ಪಟ್ಟಿದೆ