ಧಾತು
ಉಡಾಯಿಸು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಧಾತು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಧಾತು
- ಮೂಲವಸ್ತು,ಮೂಲಘಟಕ
- (ಪೃ, ಅಪ್ಪು, ತೇಜಸ್ಸು, ವಾಯು, ಆಕಾಶಗಳೆಂಬ ಪಂಚ ಮಹಾಭೂತಗಳು)
- (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರಗಳೆಂಬ ದೇಹದಲ್ಲಿಯ ಸಪ್ತಧಾತುಗಳು)
- (ದೇಹದೊಳಗಿನ ವಾತ, ಪಿತ್ತ, ಕಫ ಗಳೆಂಬ ಮೂರು ದ್ರವ್ಯಗಳು)
- ಲೋಹ,ಖನಿಜ
- ಪರಮಾತ್ಮ
- (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಐದು ಜ್ಞಾನೇಂದ್ರಿಯಗಳು)
- (ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳೆಂಬ ಪಂಚ ತನ್ಮಾತ್ರೆಗಳು)
- ಮೂಳೆ
- ಕಾವಿ ಬಣ್ಣದ ಕಲ್ಲು,ಗೈರಿಕ
- ಇರವು,ಸ್ಥಿತಿ
- ರೇತಸ್ಸು,ಶುಕ್ಲ
- ಶಕ್ತಿ,ಸಾಮರ್ಥ್ಯ
- ಧೈರ್ಯ
- ಅರವತ್ತು ಸಂವತ್ಸರಗಳಲ್ಲಿ ಒಂದು
- ಎಚ್ಚರ,ಪ್ರಜ್ಞೆ
- ಏಳು ಎಂಬ ಸಂಖ್ಯೆಯ ಸಂಕೇತ
- ಕ್ರಿಯಾ ಪದದ ಮೂಲ ರೂಪ
- ಹಾಡಿನ ಸಾಹಿತ್ಯಕ್ಕೆ ಪೂರಕವಾದ ದ್ರವ್ಯ
ಅನುವಾದ
ಸಂಪಾದಿಸಿ- English: [[ ]], en: