ತೊಟ್ಟಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ತೊಟ್ಟಿಯಲ್ಲಿ ಮಳೆ ನೀರು ತುಂಬಲು ಬಿಟ್ಟಿದ್ದೇವೆ
ಅನುವಾದ
ಸಂಪಾದಿಸಿ- English: cistern, en:cistern
ನಾಮಪದ
ಸಂಪಾದಿಸಿತೊಟ್ಟಿ
- ಎಲ್ಲರೂ ನಡುತೊಟ್ಟಿಯಲ್ಲಿ ಸೇರಿದ್ದರು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ______________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ______________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ತೊಟ್ಟಿಯಲ್ಲಿ ಮಳೆನೀರು ತುಂಬಿದೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ಕಲ್ಲುತೊಟ್ಟಿ ; ನೀರು ತೊಟ್ಟಿ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- _______________
ನುಡಿಮಾರ್ಪು
ಸಂಪಾದಿಸಿನಾಮಪದ
ಸಂಪಾದಿಸಿತೊಟ್ಟಿ
- ಮನೆಯ ಮದ್ಯದಲ್ಲಿರುವ ಚಾವಣಿಯಿಲ್ಲದ, ಚಚ್ಜೌಕವಾದ ಸ್ಥಳ,ಅಂಗಳ
- ಅಂತಃಪುರ,ರಾಣೀವಾಸ
- ದರ್ಬಾರು ನಡೆಯುವ ಸ್ಥಳ,ಆಸ್ಥಾನ ಮಂಟಪ,ಓಲಗಶಾಲೆ
- ಹಸು, ಕರುವನ್ನು ಕೂಡುವ ಸ್ಥಳ,ಕೊಟ್ಟಿಗೆ
- ನೀರು ತುಂಬುವ ಬಾನಿ
- (ವಾಯು ಹಡಗಿನ ತಳಕ್ಕೆ ಕಟ್ಟಿರುವ ಒಂದು ಬಗೆಯ)ತೂಗುದೊಟ್ಟಿಲು,ದೋಣಿ
- ಕಸ ಕುಪ್ಪೆಗಳನ್ನು ಹಾಕುವ ಗುಂಡಿ
- ಕೀಳುಮನುಷ್ಯ,ಅಲ್ಪ,ಕ್ಷುದ್ರ
- ವ್ಯಭಿಚಾರಿಣಿ,ವೇಶ್ಯೆ,ಜಾರೆ
- ಒಂದು ಬಗೆಯ ಬಳ್ಳಿ
- _______________
ನುಡಿಮಾರ್ಪು
ಸಂಪಾದಿಸಿ- English: , en: