ಕ್ರಿಯಾಪದ

ಸಂಪಾದಿಸಿ

ತೇರು

  1. ತೇರದವನು; ತೇರ್ಗಡೆಯಾಗು

ಅನುವಾದ

ಸಂಪಾದಿಸಿ

ತೇರು

  1. ವರೂಥ
    ತೇರಬೀದಿ; ತೇರಾಗು; ತೇರಾಳು; ತೇರುಹಬ್ಬ

ಅನುವಾದ

ಸಂಪಾದಿಸಿ
 
ತೇರು

ಕ್ರಿಯಾಪದ

ಸಂಪಾದಿಸಿ

ತೇರು

  1. ತೇರಿದವರಿಗೆ ಕೂಟ ಇದೆ; ತೇರ್ಗಡೆ - ತೇರ್ಗಡೆಯಾದರೂ ಕೆಲಸ ಸಿಕ್ಕಿಲ್ಲ

ಅನುವಾದ

ಸಂಪಾದಿಸಿ

ತೇರು

  1. ತೇರ‍್ಗಡೆ - ತೇರ‍್ಗಡೆಯಾದ ಹುಡುಗ; ಕಡ ತೇರು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ತೇರು

  1. ತೇರ‍್ಗಡೆಹೊಂದು

ಅನುವಾದ

ಸಂಪಾದಿಸಿ

ತೇರು

  1. ರಥ, ಬಂಡಿ, ಸ್ಯಂದನ, ವರೂಥ
  2. (ದೇವರ ವಿಗ್ರಹವನ್ನಿಟ್ಟು ಮೆರೆಯಿಸುವ) ಅಲಂಕಾರದ ರಥ
  3. (ರಥದಲ್ಲಿ ದೇವರ ವಿಗ್ರಹವನ್ನಿಟ್ಟು ಮಾಡುವ) ಉತ್ಸವ, ರಥೋತ್ಸವ, ಜಾತ್ರೆ
  4. ಒಂದು ಬಗೆಯ ಮೂಲಿಕೆ

ಕ್ರಿಯಾಪದ

ಸಂಪಾದಿಸಿ

ತೇರು

  1. ಬಲವಾಗು, ಅಭಿವೃದ್ಧಿ ಹೊಂದು
  2. ಉತ್ತೀರ್ಣವಾಗು
"https://kn.wiktionary.org/w/index.php?title=ತೇರು&oldid=673619" ಇಂದ ಪಡೆಯಲ್ಪಟ್ಟಿದೆ