ತುಬ್ಬು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿತುಬ್ಬು
- ಪತ್ತೆ
- ತುಬ್ಬಾಗು; ತುಬ್ಬುಮಾಡು; ತುಬ್ಬುಹಚ್ಚು
ಅನುವಾದ
ಸಂಪಾದಿಸಿ- English: detection, en:detection
ಕ್ರಿಯಾಪದ
ಸಂಪಾದಿಸಿತುಬ್ಬು
- ಹೊಡೆ,ಕುಕ್ಕು, ತಿವಿ, :
ಉಬ್ಬಬೇಡೆಲೆ ಭೀಮ ಗದೆಯೋ
ಬೊಬ್ಬೆಯೋ ಬಲುಗೈದು ನಿನ್ನಯ
ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ |
ತುಬ್ಬಿದನು ಗದೆಯಿಂದ ಘಾಡಿಸಿ
ಹಬ್ಬಿದನು ಕೆಲಬಲಕೆ ಖತಿಯಲಿ
ಕೊಬ್ಬಿದರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ ||ಕು.ವ್ಯಾ.ಭಾರತ:೧೦-೭-೧೬||
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿತುಬ್ಬು
- ತುಬ್ಬಿನವರು, ತುಬ್ಬುಗಾರ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿತುಬ್ಬು
- ಪತ್ತೆಮಾಡು,ಶೋಧಿಸು
- ಪ್ರಕಟಿಸು,ತಿಳಿಸು
- ಹೊರಬೀಳು,ಬಯಲಾಗು
- ಹರಡು,ವ್ಯಾಪಿಸು
- ತಳ್ಳು,ನೂಕು
- ಉತ್ಸಾಹಿಸು
- ಅಪಹರಿಸು
- _______________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿತುಬ್ಬು
- ಅಪರಾಧದ ಪತ್ತೆ
- ಬೇಹುಗಾರಿಕೆ,ಗೂಡಚರ್ಯೆ
- ಪ್ರೋತ್ಸಾಹ
- _______________
ಅನುವಾದ
ಸಂಪಾದಿಸಿ- English: [[ ]], en: