ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಡಾವರ
ಭಾಷೆ
ವೀಕ್ಷಿಸಿ
ಸಂಪಾದಿಸಿ
ಕನ್ನಡ
ಸಂಪಾದಿಸಿ
ನಾಮಪದ
ಸಂಪಾದಿಸಿ
ಡಾವರ
ಡಾಮರ
ಬರಗಾಲ
ಹಿಂಸೆ
,
ಕೋಟಲೆ
ಕೊಳ್ಳೆ
,
ಸೂರೆ
ತೀವ್ರತೆ
,
ರಭಸ
ಕಾವು
,
ದಗೆ
,
ತಾಪ
ಪ್ರತಾಪ
,
ಶಕ್ತಿ
ಗದ್ದಲ
,
ಗಲಿಬಿಲಿ
ಬಯಕೆ
,
ಉತ್ಕಟವಾದ ಇಚ್ಛೆ
ಭಯಂಕರವಾದುದು
,
ಭೀಷಣತೆ
ಆವರಿಸುವಿಕೆ
,
ಹಬ್ಬುವಿಕೆ
______________
ಅನುವಾದ
ಸಂಪಾದಿಸಿ
English: [[ ]],
en: