ಚೌಕಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಚೌಕಿ
- ಚತುಷ್ಕ
- ನಾಲ್ಕು ಕಾಲುಗಳನ್ನುಳ್ಳ ಉಪಕರಣ,ನಾಲ್ಕು ಕಾಲುಗಳನ್ನುಳ್ಳ ಪೀಠ,ನಾಲ್ಕು ಕಾಲುಗಳನ್ನುಳ್ಳ ಮಣೆ,ನಾಲ್ಕು ಕಾಲುಗಳನ್ನುಳ್ಳ ಕಾಲುಮಣೆ
- ಮಾಳಿಕೆ
- (ಮನೆಯ)ಒಳ ಅಂಗಳ,ತೊಟ್ಟಿ,ಹಜಾರ
- ಕಾವಲುಗಾರರ ಚಾವಡಿ,ಪೊಲೀಸ್ ಠಾಣೆ
- ಕಾವಲು,ಪಹರೆ
- ಚಚ್ಚೌಕವಾದ ಮಂಟಪ
- (ಯಕ್ಷಗಾನದ ಪಾತ್ರಧಾರಿಗಳು)ವೇಷ ಹಾಕುವ ಮನೆ,ನೇಪಥ್ಯ
- _______________
ಅನುವಾದ
ಸಂಪಾದಿಸಿ- English: [[ ]], en: