ಚೌಕ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಚೌಕ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಚೌಕ
- ಚತುಷ್ಕ
- ನಾಲ್ಕು ಮೂಲೆಗಳುಳ್ಳದ್ದು,ಚತುಷ್ಕಾಕಾರವಾದುದು
- ಚತುಷ್ಕೋಣಾಕೃತಿಯಾದ ಅಂಗಳ
- ನಾಲ್ಕು ಬೀದಿಗಳು ಕೂಡುವ ಸ್ಥಳ,ಚತುಷ್ಪದ
- (ಶುಭಕಾರ್ಯಗಳಲ್ಲಿ ರಂಗೋಲಿಯಿಂದ ಇಡುವ)ಚತುಷ್ಕಾಕಾರವಾದ ಹಸೆ
- (ಪಗಡೆ, ಲೆತ್ತದ ಆಟಗಳಲ್ಲಿ)ನಾಲ್ಕರ ಗರ,ದಾಯ
- ಇಷ್ಟಲಿಂಗವನ್ನಿಡುವ ಭರಣಿ,ಕರಡಿಗೆ
- ಚತುಷ್ಕಾಕಾರವಾಗಿರುವ ವಸ್ತ್ರ,ಕರವಸ್ತ್ರ
- ಬಯಲು,ಕಣ,ರಂಗ
- ಚಮತ್ಕಾರ,ಚದುರು
- ತುದಿ,ಅಗ್ರ
- ______________
ಅನುವಾದ
ಸಂಪಾದಿಸಿ- English: [[ ]], en:
ಗುಣಪದ
ಸಂಪಾದಿಸಿಚೌಕ
- ನಾಲ್ಕು ಮೂಲೆಗಳುಳ್ಳ,ಚೌಕವಾದ
- ಕ್ರಮಬದ್ಧವಾದ,ಅಚ್ಚುಕಟ್ಟಾದ
- ಹಿತವಾದ
- _______________
ಅನುವಾದ
ಸಂಪಾದಿಸಿ- English: [[ ]], en: