ಚೆಲುವೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಚೆಲುವೆ
ಗುಣಪದ
ಸಂಪಾದಿಸಿಚೆಲುವೆ
- ಲಲಿತಾಂಗಿ = ಸುಂದರ ದೇಹದ ಚೆಲುವೆ, ಸಪೂರ ದೇಹದ ಚೆಲುವೆ
- ಕೋಮಲಾಂಗಿ = ಸುಕುಮಾರಿ
- ಶ್ಯಾಮಲಾ = ಕಪ್ಪು ಬಣ್ಣದ ಚೆಲುವೆ
- ಅನುಪಮಾ = ಹೋಲಿಕೆಯಿಲ್ಲದ / ಸಾಟಿಯಿಲ್ಲದ ಚೆಲುವೆ
- ತ್ರಿಪುರ ಸುಂದರಿ = ಮೂರು ಲೋಕಗಳಲ್ಲಿಯೂ ಇವಳೇ ಚೆಲುವೆ
- ಅಪ್ರತಿಮ ಸುಂದರಿ = ಸಾಟಿಯಿಲ್ಲದ ಚೆಲುವೆ
- ಮೊನಾಲಿಸಾ = ನಿಗೂಢ ನಗುವಿನ ಚಲುವೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಚೆಲುವೆ
- ______________
ಅನುವಾದ
ಸಂಪಾದಿಸಿ- English: lovely woman, en:lovely woman
- ತೆಲುಗು:చెలువ(ಚೆಲುವ)
ನಾಮಪದ
ಸಂಪಾದಿಸಿಚೆಲುವೆ
- _________________
ಅನುವಾದ
ಸಂಪಾದಿಸಿ- English: laundering clothes, en:laundering clothes
- ತೆಲುಗು:చలువ(ಚಲುವ]]
ನಾಮಪದ
ಸಂಪಾದಿಸಿಚೆಲುವೆ
- _______________
ನುಡಿಮಾರ್ಪು
ಸಂಪಾದಿಸಿ- English: beautiful female, en:beautiful female
- ತೆಲುಗು:చెలువ(ಚೆಲುವ)