ತ್ರಿಪುರ ಸುಂದರಿ

  1. ಮೂರು ಲೋಕಗಳಲ್ಲಿಯೂ ಇವಳೇ ಚೆಲುವೆ
  2. ಮೂರು ಲೋಕದ ಒಡತಿ ತ್ರಿಪುರ ಸುರಂದರೆ ದೇವಿ ಪಾರ್ವತಿ ದೇವಿಯ ಒಂದು ಅವತಾರ. ತ್ರಿಪುರ ಎಂದರೆ ಮೂರು ಲೋಕ. ಸುಂದರಿ ಎಂದರೆ ಸುಂದರವಾದ ಮಹಿಳೆ. ಭಾರತೀಯ ಧರ್ಮ ಗ್ರಂಥಗಳು ಹಾಗೂ ಪುರಾಣಗಳು ಹೇಳುವಂತೆ ಮೂರು ಲೋಕಗಳು ಎಂದರೆ ದೇಹ, ಮಿದುಳು ಮತ್ತು ನಮ್ಮ ಸ್ತುಪ್ತ ಪ್ರಜ್ಞೆಯನ್ನು ಸೂಚಿಸುತ್ತದೆ. ಹಾಗಾಗಿ ತ್ರಿಪುರ ಸುಂದರಿ ದೇವಿಯು ಸುಂದರವಾದ ಮಹಿಳೆಯ ಜೊತೆಗೆ ಮೂರು ಅಂಶಗಳನ್ನು ಕಾಯುತ್ತಾಳೆ. ಆದಿ ಶಕ್ತಿ ದೇವಿಯ ಒಂದು ಅವತಾರವೂ ಆಗಿರುವ ತ್ರಿಪುರ ಸುಂದರಿ ದೇವಿಯು ಪುರಾಣದಲ್ಲಿ ಮಹಾವಿದ್ಯಾ ಎಂದು ಹೇಳಲಾಗುವ ಹತ್ತು ವಿದ್ಯೆಗಳಲ್ಲಿ ಮೂರನೇ ವಿದ್ಯೆಯನ್ನು ಪ್ರತಿನಿಧಿಸುತ್ತಾಳೆ.


ಅನುವಾದ

ಸಂಪಾದಿಸಿ