ಗದಬಾದೇಶ ಸಂಧಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಗದಬಾದೇಶ ಸಂಧಿ
- ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಗದಬಾದೇಶ ಸಂಧಿ ಅಥವಾ ಆದೇಶ ಸಂಧಿಯೆನಿಸುವುದು.
- ಎರಡನೇ ಪದದಲ್ಲಿರುವ ಕ.ತ.ಪ. ಕಾರಗಳಿಗೆ ಸಂಧಿಯಾದಾಗ ಅನುಕ್ರಮವಾಗಿ ಗ.ದ.ಬ. ಕಾರಗಳು ಆದೇಶವಾಗಿ ಬರುತ್ತವೆ, ಆದ್ದರಿಂದ ಆದೇಶ ಸಂಧಿಯನ್ನು ಗದಬಾದೇಶ ಸಂಧಿ ಎಂತಲೂ ಕರೆಯುತ್ತಾರೆ.
- ಹುಲ್ಲು + ಕಾವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)
- ಮೈ + ತೊಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
- ಕಣ್ + ಪನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)
ಅನುವಾದ
ಸಂಪಾದಿಸಿ- English: [[]], en: