ಒರಲೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಒರಲೆ
- ಗೆದ್ದಲು _______________
ನುಡಿಮಾರ್ಪು
ಸಂಪಾದಿಸಿ- English: white-ant, en:white-ant
ಕ್ರಿಯಾಪದ
ಸಂಪಾದಿಸಿ- ಒರಲು =ದುಃಖದಿಂದ ಕೂಗು; ಒರಲೆ - ಒರಲಲು =ದುಃಖದಿಂದ ಕೂಗಿಕೊಳ್ಳಲು;
- "--- ಖಳರು ಸೀರೆಯ
- ಸುಲಿದರುಳಿಯೆನು ಕೃಷ್ಣ ಕರುಣಾ
- ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ" (ಕೈಗಾಯಬೇಕು ಎಂದು ಒರಲಿದಳು ತರಳೆ)||ಕು.ಭಾ.||೨-೧೪-೧೧೦||