ಉರ್ಕು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಉರ್ಕು
- ಮೇಲಕ್ಕೆ ಹಬ್ಬು, ಪರಾಕ್ರಮವನ್ನು ತೋರು, ಗರ್ವಿಸು, ಕೊಬ್ಬು
- __________________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಉರ್ಕು
- ಹಿಗ್ಗುವಿಕೆ,ಹೊಮ್ಮಿ ಮೇಲಕ್ಕೆ ಬರುವಿಕೆ,ಏಳಿಗೆ, ಉಕ್ಕು
- ಗರ್ವ
- ಬಲ,ಪರಾಕ್ರಮ,ಶಕ್ತಿ
- ಹದಮಾಡಿದ ಕಬ್ಬಿಣ
- __________________
ಅನುವಾದ
ಸಂಪಾದಿಸಿ- English: strength, en:strength