ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಇರುಳು
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಕನ್ನಡ
1.1
ನಾಮಪದ
1.1.1
ಉದಾಹರಣೆ
1.1.2
ಅನುವಾದ
1.2
ನಾಮಪದ
1.2.1
ಅನುವಾದ
ಕನ್ನಡ
ಸಂಪಾದಿಸಿ
ನಾಮಪದ
ಸಂಪಾದಿಸಿ
ಇರುಳು
ರಾತ್ರಿ
,
ಕ್ಷಪೆ
, ನಿಶೀಥಿನಿ,
ಶಾರ್ವರಿ
ಉದಾಹರಣೆ
ಸಂಪಾದಿಸಿ
ಇರುಳು
ಕಳೆದ ಮೇಲೆ ಹಗಲು ಬರಲೇಬೇಕಲ್ಲವೇ
?
ಅನುವಾದ
ಸಂಪಾದಿಸಿ
English:
night
,
en:night
ತೆಲುಗು:
రేయి
(ರೇಯಿ)
ನಾಮಪದ
ಸಂಪಾದಿಸಿ
ಇರುಳು
ಕತ್ತಲು
,
ಅಂಧಕಾರ
ಗುಟ್ಟು
,
ಗೂಢ
ಅಜ್ಞಾನ
, ತಾಮಸ, ರಜನಿ, ಅಪ್ರಕಾಶ, ಯಾಮಿನಿ
ಅನುವಾದ
ಸಂಪಾದಿಸಿ
English:
dark
,
en:dark
ತೆಲುಗು:
చీకటి
(ಚೀಕಟಿ)