ಆಯತ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಆಯತ
ಅನುವಾದ
ಸಂಪಾದಿಸಿ- English: propriety, en: propriety
- ಸಂಪತ್ತು, ಭೂಮಿ, ಗೋವು , ಮನೆ, ಧನಕನಕ, ಪತ್ನೀ ಪುತ್ರರು.
- ಮಂತ್ರಪುಷ್ಪ
- ಯೋ ಪಾಂ ಆಯತನಂ ವೇದ | ಆಯತನವಾನ್ ಭವತಿ ||
- ಅರ್ಥ:-ಆಯತನಂ = ಮನೆ, ಸ್ಥಾನ, ಆಶ್ರಯ
- ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
- ಯಾರು ಆಪವನ್ನು ಬ್ರಹ್ಮ, ಆಶ್ರಯವೆಂದು ತಿಳಿಯುರೋ, ಅವರು ಮನೆಯುಳ್ಳವನು ಆಗುತ್ತಾನೆ. (ಪ್ರಾಪಂಚಿಕ ಸಂಪತ್ತನ್ನು ಪಡೆಯತ್ತಾನೆ)
ನಾಮಪದ
ಸಂಪಾದಿಸಿಆಯತ
- ವಾಸಸ್ಥಾನ, ನೆಲೆ, ವಿಶಾಲವಾದ, ಅಗಲವಾದ; ಅಣಿಗೊಳಿಸು, ಸಿದ್ಧ; ಸರಿಯಾದ, ಉಚಿತ, ಉಚಿತಕ್ರಮ; ಬಂದಂತಹ, ಸಹಜ
- ಅನಾಯತ
ಅನುವಾದ
ಸಂಪಾದಿಸಿ- English: fitness, en:fitness