ಅಸವಸ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಅಸವಸ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಅಸವಸ
- ಆತ ತುಂಬಾ ಅಸವಸದಲ್ಲಿದ್ದಾನೆ
ಅನುವಾದ
ಸಂಪಾದಿಸಿ- English: urgency, en:urgency
ನಾಮಪದ
ಸಂಪಾದಿಸಿಅಸವಸ
- ಅಸವಸೆ,ಅಸಿವಸಿ
- ತ್ವರೆ,ಆತುರ,ಸಂಭ್ರಮ
- ಹಿಂದುಮುಂದು ನೋಡದಿರುವುದು,ದುಡುಕುವುದು
- ಅಸ್ತವ್ಯಸ್ತ,ತಾರುಮಾರು
- ಅವಶ್ಯ
- ______________
ಅನುವಾದ
ಸಂಪಾದಿಸಿ- English: , en: