ಅನಗತ್ಯ ವಿವರಣೆ

  1. ಅನವಶ್ಯಕ ವಿವರಣೆ, ಪ್ರವರ


ಅನುವಾದ

ಸಂಪಾದಿಸಿ


ಉದಾಹರಣೆ

ಸಂಪಾದಿಸಿ
  • ಜಗಳದ ನಡುವೆ, "ನಿನ್ ಪ್ರವರಗಳಲೆಲ್ಲಾನು ಬಿಚ್ಚಿಡ್ತೀನಿ" ಅಂದರೆ "ನಿನ್ನ ಚರಿತ್ರೆಯನ್ನು ಬಯಲಿಗೆಳೆಯುವೆ" ಅರ್ಥಾತ್ ಬೈಯುವಾಗ "ನಿಮ್ಮಪ್ಪ ಹಾಗೆ", "ನಿಮ್ ತಾತ ಹೀಗೆ", "ನಿನ್ ವಂಶದವ್ರೆಲ್ಲ ಹೀಗೆನ ?"