ಪ್ರವರ

  1. ಪ್ರಧಾನ ವ್ಯಕ್ತಿ
  2. ಪೀಳಿಗೆ, ವಂಶ
  3. ಸಂತತಿಯ ಮೂಲಪುರುಷ ವರ್ಗ, ವಂಶಾವಳಿ
  4. ಕುಲದ ಪೂರ್ವಿ, ವಂಶದ ಮೂಲಪುರುಷ
  5. ವಂಶದ ಮೂಲ ಋಷಿ, ಗೋತ್ರ ಪ್ರವರ್ತಕ
  6. ಸಂತಾನ, ಸಂತತಿ
  7. ಅನವಶ್ಯಕ ವಿವರಣೆ


ಉದಾಹರಣೆ

ಸಂಪಾದಿಸಿ
  • ಜಗಳದ ನಡುವೆ, "ನಿನ್ ಪ್ರವರಗಳಲೆಲ್ಲಾನು ಬಿಚ್ಚಿಡ್ತೀನಿ" ಅಂದರೆ "ನಿನ್ನ ಚರಿತ್ರೆಯನ್ನು ಬಯಲಿಗೆಳೆಯುವೆ" ಅರ್ಥಾತ್ ಬೈಯುವಾಗ "ನಿಮ್ಮಪ್ಪ ಹಾಗೆ", "ನಿಮ್ ತಾತ ಹೀಗೆ", "ನಿನ್ ವಂಶದವ್ರೆಲ್ಲ ಹೀಗೆನ ?"


ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಪ್ರವರ&oldid=677873" ಇಂದ ಪಡೆಯಲ್ಪಟ್ಟಿದೆ