ಅಂಬರ

  1. ಆಕಾಶ, ಗಗನ, ಬಾನು, ಆಗಸ, ನಭ, ಅಂತರಿಕ್ಷ, ನಭೋಮಂಡಲ, ಬಾಂದಳ, ಮುಗಿಲು
  2. ಬಟ್ಟೆ, ವಸ್ತ್ರ

ಅನುವಾದ

ಸಂಪಾದಿಸಿ

ಅಂಬರ (ಸಂ) ೧ ಬಟ್ಟೆ ೨ ಆಕಾಶ ೩ ಸೊನ್ನೆಯ ಸಂಕೇತ ೪ ಹತ್ತಿರ ೫ ಕಾಗೆಬಂಗಾರ ೬ ಹತ್ತಿ ೭ ಹಾಸಿಗೆ

"https://kn.wiktionary.org/w/index.php?title=ಅಂಬರ&oldid=678805" ಇಂದ ಪಡೆಯಲ್ಪಟ್ಟಿದೆ