terminal
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿterminal
- ವಿಮಾನ ನಿಲ್ದಾಣ,ರೈಲು ಯಾ ಬಸ್ಸಿನ ಕೊನೆಯ ನಿಲ್ದಾಣ
- ಬ್ಯಾಟರಿ ಮೊ. ಕ್ಕೆ ತಂತಿ ಲಗತ್ತಿಸುವ ಸ್ಥಳ
- (ಗಣಕ ಯಂತ್ರದ)ವಿವರಣ ಘಟಕ ಗಣಕ, ಆದೇಶ ತೆರೆ, (ಗಣಕಯಂತ್ರವನ್ನು)ಸಂಪರ್ಕಿಸುವ ಸಲಕರಣೆ
ಗುಣಪದ
ಸಂಪಾದಿಸಿterminal
- ಹೊತ್ತು ಹೊತ್ತಿಗೆ ನಡೆವ
- ಕೊನೆಯ
- (ವಾಸಿಯಾಗದ ಕಾಯಿಲೆಯಿಂದ)ಅಂತ್ಯ ಸಮೀಪವಾದ,ಮುಕ್ತಾಯದ ಘಟ್ಟದ
- ಅಂತ್ಯದ,ಕಡೆಯ