tackle
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿtackle
- (ಕ್ರೀಡೆಯಲ್ಲಿ)ಎದುರಾಳಿಯಿಂದ ಚೆಂಡನ್ನು ದೂರಕ್ಕೊಯ್ಯುವ ಪ್ರಯತ್ನ
- (ಕ್ರೀಡೆಯ)ಸಾಧನ ಸಾಮಗ್ರಿ,ಸರಂಜಾಮು
- ರಾಟೆ,ಗಡಗಡೆ
ಕ್ರಿಯಾಪದ
ಸಂಪಾದಿಸಿtackle
- ನೆಗಳು,ಪೂನು
- ನಿಭಾಯಿಸು,ಎದುರಿಸು,ಸಂಭಾಳಿಸು
- ಎದುರಾಳಿಯಿಂದ ಚೆಂಡನ್ನು ದೂರಕ್ಕೆ ಒಯ್ಯು
- (ದಾಳಿ ಮಾಡಿ, ಹಲ್ಲೆ ಮಾಡಿ)ನಿಯಂತ್ರಿಸಲು ಪ್ರಯತ್ನಿಸು
- (ಸಮಸ್ಯೆಯನ್ನು ಪರಿಹರಿಸಲು)ನೇರವಾಗಿ ಮಾತನಾಡು