support
- ಬೆಂಬಲ, ಅಡರ‍್ಪು, ಒತ್ತಾಸೆ, ಬೆನ್ನುಬಲ, ಆಂಕೆ, ಅಂಕೆ
- ಆನಿಕೆ, ಊರೆ, ಊದು, ತಳ್ಪು, ಊಡು
- ಆಧಾರ, ಆಸರೆ, ಆಲಂಬನ, ಊರುಗಂಬ
- ಆಶ್ರಯದಾತ, ಎಡುಗೋಲು
- ಸಮರ್ಥನೆ
- ಸಹಾಯ, ಆಶ್ರಯ, ಹಣ ಸಹಾಯ
- ಆಧಾರಸ್ತಂಭ
support
- ಆನು, ತಾಂಗು, ತಡೆ
- ಬೆಂಬಲಿಸು, ಸಮರ್ಥಿಸು, ಸಹಾಯ ಮಾಡು, ಬೆಂಬಲ ನೀಡು, ಒತ್ತಾಸೆಯಾಗು, ಒತ್ತುಗೊಡು, ಒತ್ತುಕೊಡು, ಒತ್ತುಗುಡು
- ಹಣ ನೀಡು ಯಾ ಆಹಾರ ನೀಡು
- ಭಾರ ಹೊರು, ಜವಾಬ್ದಾರಿ ವಹಿಸಿಕೊ, ಆಸರೆಯಾಗಿರು