staple
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿstaple
- ಬಾಗುಸರಿಗೆ,ಬಾಗುಕಂಬಿ
- (ಕಾಗದದ ಹಾಳೆಗಳನ್ನು ಕೂಡಿಸಲು ಬಳಸುವ)ಕೊಕ್ಕೆ ತಂತಿ,ಬಾಗುತಂತಿ,ಕಂಬಿ,ಕೊಂಡಿ
- (ಊಟದಲ್ಲಿನ)ಮುಖ್ಯ ಆಹಾರ
- (ವ್ಯಾಪಾರದ)ಮುಖ್ಯ ಸರಕು,(ತಯಾರಿಕೆಯ ಯಾ ಖರೀದಿಸುವ)ವಸ್ತು
- ಹತ್ತಿ, ನಾರು, ಉಣ್ಣೆ ಇವುಗಳ ಗುಣಮಟ್ಟ ನಿರ್ಧರಿಸುವ ಎಳೆ
staple