ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
Donate Now
If this site has been useful to you, please give today.
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
stack
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಇಂಗ್ಲೀಷ್
1.1
ನಾಮಪದ
1.2
ಕ್ರಿಯಾಪದ
1.3
ಉಲ್ಲೇಖ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
stack
ಬಳಂಬೆ
,
ಬಣಂಬೆ
,
ಬಣಬೆ
,
ಬಣವೆ
,
ಮೆದೆ
,
ಗೊಣಬೆ
,
ಕೊಣಬೆ
,
ಗುಡ್ಡೆ
,
ರಾಶಿ
,
ಒಟ್ಟಿಲು
ಅಸಂಖ್ಯಾತ
,
ಬೃಹತ್ ಪ್ರಮಾಣ
,
ದೊಡ್ಡ ಮೊತ್ತ
ಹುಲ್ಲಿನ ಮೆದೆ
,
ಕುತ್ತರಿ
ಕಡತದ ಕೋಣೆ
ಹೊಗೆನಳಿಗೆ
ಕ್ರಿಯಾಪದ
ಸಂಪಾದಿಸಿ
stack
ಅಚ್ಚುಕಟ್ಟಾಗಿ ಸಂಗ್ರಹಮಾಡು
,
ಸುವ್ಯವಸ್ಥಿತ ರಾಶಿಯಾಗಿ ಗುಡ್ಡೆಹಾಕು
ಹುಲ್ಲನ್ನು ಮೆದೆಹಾಕು
ಉಲ್ಲೇಖ
ಸಂಪಾದಿಸಿ
ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು