snap
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿsnap
ಕ್ರಿಯಾಪದ
ಸಂಪಾದಿಸಿsnap
- ಚಿಟಿಕೆ ಹಾಕು, ಚಿಟುಂಕಿಸು, ಚಿಟಿಕಿಸು, ಚಿಟುಕಿಸು, ಚಿಟಿಕಿಹಾಕು, ಚುಟಿಕೆಹಾಕು, ಚಿಟಿಕೆಹಾಕು, ಚಿಟುಕಿಡು, ಚಿಟಿಕಿಡು, ಚಿಟಿಕೆಹೊಡೆ, ಚಿಟಕಿಹೊಡೆ, ಚಿಟುಕಿಕ್ಕು, ಚಿಟುಕೊತ್ತು
- ತುಂಡಾಗು, ಕೆಲ್ಲೆಗೆಡೆ, ಕೊರೆವೋಗು, ಹೋಳಾಗು, ಎರಡಾಗು, ಕವಲೊಡೆ, ಸೀಳಾಗು
- (ಪ್ರಾಣಿಗಳು) ಥಟ್ಟನೆ-ಕಡಿ, ಥಟ್ಟನೆ-ಕಚ್ಚು
- ಸಿಡುಗುಟ್ಟು, ಥಟ್ಟನೆ ಕೋಪದಿಂದ ನುಡಿ
- ಚಟ್ಟನೆ ಮುರಿ, ತಟಕ್ಕನೆ ಕಡಿ
- ಬಾಯಿಹಾಕು, ಕಚ್ಚು
- ಚುಚ್ಚು ನುಡಿಯಾಡು
- ಥಟ್ಟನೆ ಸೆಳೆದುಕೊಳ್ಳು
- ಛಾಯಾಚಿತ್ರ ತೆಗೆ
ಗುಣಪದ
ಸಂಪಾದಿಸಿsnap