ಇಂಗ್ಲೀಷ್

ಸಂಪಾದಿಸಿ

relic

  1. (ಸಾಧುಸಂತರ ಮರಣಾನಂತರ ಪೂಜಾರ್ಹವೆಂದು ರಕ್ಷಿಸಿಟ್ಟ)ಕಳೇಬರ,ಮೃತ ದೇಹದ ಅವಶೇಷಗಳು
  2. (ಪ್ರಾಚೀನ ಪದ್ಧತಿ, ನಂಬಿಕೆ ಮೊ.ವುಗಳ)ಅವಶೇಷ,ಕುರುಹು,ಉಳಿಕೆಗಳು
  3. ಭಗ್ನಾವಶೇಷ
"https://kn.wiktionary.org/w/index.php?title=relic&oldid=642582" ಇಂದ ಪಡೆಯಲ್ಪಟ್ಟಿದೆ