realise
ಇಂಗ್ಲೀಷ್
ಸಂಪಾದಿಸಿಕ್ರಿಯಾಪದ
ಸಂಪಾದಿಸಿrealise
- ಎದೆಗಾಣು, ತಿಳಿದುಕೊಳ್ಳು, ಮನಗಾಣು
- ಹಣಪಡೆ, ಗಳಿಸು, ಹಣವಾಗಿಸು
- ಅರಿತುಕೊಳ್ಳು,ತಿಳಿದುಕೊಳ್ಳು,ಅರ್ಥಮಾಡಿಕೊಳ್ಳು,ಮನಗಾಣು
- ಸಾಧಿಸು,ಗಳಿಸು,ಕೈಗೂಡಿಸಿಕೊ,ಸಿದ್ಧಿಸಿಕೊ
- ಹಣಮಾಡಿಕೊಳ್ಳು,ಗಳಿಸು,ಬೆಲೆ ಪಡೆದುಕೊಳ್ಳು,ಲಾಭ ಮಾಡಿಕೊಳ್ಳು
- (ಬ್ಯಾಂಕಿನ ಚೆಕ್ಕು, ದಸ್ತಾವೇಜು ಮೊ.ವುಗಳನ್ನು)ನಗದುಗೊಳಿಸು,ಹಣರೂಪಕ್ಕೆ ಬದಲಾಯಿಸು