ಇಂಗ್ಲೀಷ್

ಸಂಪಾದಿಸಿ

quota

  1. ಪಾಲು,ಪಸುಗೆ,ಹಸುಗೆ,ದೇಯಾಂಶ,ನಿಯತಾಂಶ,ಹಕ್ಕಿನ ಪಾಲು,ಭಾಗ,ಹಿಸ್ಸೆ
  2. ಸರ್ಕಾರದ ನಿಯಂತ್ರಣಕ್ಕೊಳಪಟ್ಟು,ಉತ್ಪಾದನೆರಫ್ತು ಆಮದು ಮೊ.ವನ್ನು ಮಾಡಬೇಕಾದಸರಕಿನ ಮೊತ್ತ,ಪ್ರಮಾಣ
  3. ( ಪ್ರತಿವರ್ಷವೂ ಒಂದು ದೇಶವನ್ನು ಪ್ರವೇಶಿಸಲು ಅವಕಾಶ ನೀಡಿದ ವಲಸೆಗಾರರು, ಒಂದು ಶಿಕ್ಷಣವಿಭಾಗವನ್ನು ಸೇರಲು ವಿದ್ಯಾರ್ಥಿಗಳು ಮೊ.ವರ ಸಂಖ್ಯೆ.)
"https://kn.wiktionary.org/w/index.php?title=quota&oldid=641976" ಇಂದ ಪಡೆಯಲ್ಪಟ್ಟಿದೆ