ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
quiet
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
quiet
ನಿಶ್ಶಬ್ದತೆ
,
ನೀರವತೆ
,
ಮೌನ
ನಿಶ್ಚಲತೆ
,
ನಿಶ್ಚೇಷ್ಟತೆ
ಶಾಂತಿ
,
ಪ್ರಕ್ಷುಬ್ಧತೆಯಿಲ್ಲದ ಸ್ಥಿತಿ
ಸಮಾಧಾನ
,
ಮನಶ್ಶಾಂತಿ
,
ನೆಮ್ಮದಿ
,
ನಿರಾತಂಕ
,
ನಿಶ್ಚಿಂತತೆ
ಗುಣಪದ
ಸಂಪಾದಿಸಿ
quiet
ಅಲ್ಪಶಬ್ದ
,
ಅಲ್ಪಚಲನೆಯ
ಪ್ರಶಾಂತವಾದ
,
ನಿಶ್ಶಬ್ದವಾದ
,
ನಿಶ್ಚಲವಾದ
ಸೌಮ್ಯಪ್ರವೃತ್ತಿಯ
,
ಶಾಂತ ಸ್ವಭಾವದ
(ಬಣ್ಣಗಳ)
ನಿರಾಡಂಬರ
,
ಡೌಲಿಲ್ಲದ
,
ಆಡಂಬರ ತೋರದ
,
ಸರಳ
ಹೊರಕ್ಕೆ ವ್ಯಕ್ತಪಡಿಸದ
,
ಗುಪ್ತ
,
ಗೋಪ್ಯ
,
ಮರೆಮಾಚಿದ