ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
pun
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
೧
ಇಂಗ್ಲೀಷ್
೧.೧
ನಾಮಪದ
೧.೨
ಕ್ರಿಯಾಪದ
೧.೩
ಉಲ್ಲೇಖ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
pun
ಪದಿರು
,
ಹದಿರು
,
ಇರ್ಪೊರುಳ ಮಾತು
,
ಶ್ಲೇಷ
,
ಎರಡರ್ಥದ ನುಡಿ
,
ಹದಿರು ನುಡಿ
,
ವಿವಿಧಾರ್ಥದ ಪದಗಳ ಹಾಸ್ಯ ಪ್ರಯೋಗ
ಕ್ರಿಯಾಪದ
ಸಂಪಾದಿಸಿ
pun
ಎರಡರ್ಥ ಬರುವಂತೆ ಮಾತನಾಡು
,
ಚಮತ್ಕಾರವಾಗಿ ಪದಪ್ರಯೋಗ ಮಾಡು
,
ಶ್ಲೇಷೆಯಿಟ್ಟು ಹೇಳು
ಉಲ್ಲೇಖ
ಸಂಪಾದಿಸಿ
ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು