protozoa
Protozoa ಮೊದಮಿಗ = ಮೊದಲಮಿಗಗಳು, ಮೊದಲ ಪ್ರಾಣಿಗಳು, ಮೊದಲು ಜೀವವಿಕಸನಗೊಂಡ ಪ್ರಾಣಿವರ್ಗ ಮೊದಮಿಗಳಲ್ಲಿ ಅಮೀಬಾ, ಪ್ಯಾರಾಮೀಸಿಯಂ, ಮುಂತಾದುವುಗಳನ್ನು ಉದಹರಿಸಬಹುದು ಇವುಗಳು ಗಾತ್ರದಲ್ಲಿ ಸೂಕ್ಷ್ಮವಾಗಿದ್ದು ೧೦ ರಿಂದ ೫೦ ಮೈಕ್ರಾನ್ ಗಾತ್ರ ಹೊಂದಿರುತ್ತವೆ. ಇವುಗಳ ಕೆಲ ಉಪ-ವರ್ಗಗಳು ಹರಿತ್ತು ಹೊಂದಿದ್ದು ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಉದಾ: ಯೂಗ್ಲಿನಾ.