ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
pipe
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
pipe
ಕೊಳವೆ
,
ನಳಿಕೆ
,
ನಾಳ
,
ನಳ
(ತಂಬಾಕಿನ)
ಚುಂಗಾಣಿ
,
ನಳಿಕೆ
,
ಚಿಲುಮೆ
,
ಕೊಳವೆ
,
ಚುಂಗಾಣಿ
(ಕೊಳಲು, ನಾಗಸ್ವರ)
ಗಾಳಿವಾದ್ಯ
,
ಸುಷಿರವಾದ್ಯ
ಅಂಗನಾಳ
,
ಕೊಳವೆಯಾಕಾರದ ದೇಹಭಾಗ
ಕ್ರಿಯಾಪದ
ಸಂಪಾದಿಸಿ
pipe
ಕೊಳವೆಗಳ ಮೂಲಕ ನೀರು, ಅನಿಲವನ್ನು ಹರಿಸು