parabiosis

  1. ಜೀವಿತ ಸ್ತಂಭನ,ಜೈವಿಕ ವ್ಯಾಪಾರ,ಕ್ರಿಯೆಗಳುತಾತ್ಕಾಲಿಕವಾಗಿ ನಿಂತುಹೋಗುವುದು.
  2. ಜೀವಿಯುಗ್ಮನ,ಜೀವಿಯುಗಲನ ಒಂದೇ ಜಾತಿಯ ಎರಡು ಜೀವಿಗಳು ಅಂಗರಚನೆಯಲ್ಲಿಯೂ ದೈಹಿಕ ವ್ಯಾಪಾರಗಳಲ್ಲಿಯೂ ನೈಸರ್ಗಿಕವಾಗಿ ಯಾ ಕೃತಕವಾಗಿ ಒಂದುಗೂಡಿರುವುದು
    ______________

ಅನುವಾದ

ಸಂಪಾದಿಸಿ

ಇಂಗ್ಲೀಷ್

ಸಂಪಾದಿಸಿ

parabiosis

  1. [[ ]]
"https://kn.wiktionary.org/w/index.php?title=parabiosis&oldid=639608" ಇಂದ ಪಡೆಯಲ್ಪಟ್ಟಿದೆ