ಇಂಗ್ಲೀಷ್

ಸಂಪಾದಿಸಿ

pacifier

  1. ಶಾಮಕ
  2. ಉಪಶಾಮಕ
  3. ಉಪಶಮನಕಾರಕ,ಶಮನಕಾರಿ, (ಉಪಶಮನ ಮಾಡುವ ವ್ಯಕ್ತಿ ಯಾ ವಸ್ತು)
  4. (ಅಮೆರಿಕನ್‍ ಪ್ರಯೋಗ) ಚೀಪಲು ಮಕ್ಕಳ ಬಾಯಲ್ಲಿ ಇಡುವ, ರಬ್ಬರು ಮೊದಲಾದವುಗಳಿಂದ ಮಾಡಿದ, ಮೊಲೆತೊಟ್ಟಿನಾಕಾರದ ವಸ್ತು; ರಬ್ಬರ್‍ ಯಾ ಪ್ಲಾಸ್ಟಿಕ್‍ –ಚೂಚುಕ
"https://kn.wiktionary.org/w/index.php?title=pacifier&oldid=639396" ಇಂದ ಪಡೆಯಲ್ಪಟ್ಟಿದೆ