ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
overflow
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
overflow
ತುಂಬುಹರಿತ
,
ತುಂಬಿಹರಿಯುವಿಕೆ
,
ಕೋಡಿಹರಿಯುವುದು
,
ಉಕ್ಕಿಹರಿಯುವುದು
,
ಮಿತಿಮೀರಿ ಹರಿಯುವಿಕೆ
ಹೊರ ಕಂಡಿ
,
ಹೊರ ದ್ವಾರ
ಕಿಕ್ಕಿರಿದು ತುಂಬಿದ ಸಭೆಯ ಸದಸ್ಯರು
ಕ್ರಿಯಾಪದ
ಸಂಪಾದಿಸಿ
overflow
ಉಕ್ಕು
,
ಉಬ್ಬರಿ
,
ತುಂಬಿತುಳುಕು
,
ಕೋಡಿಹರಿ
,
ತುಂಬಿಹರಿ
,
ಉಕ್ಕಿಹರಿ
,
ದಡಮೀರಿ ಹರಿ
,
ಉಬ್ಬರಂಬರಿ
,
ಉಬ್ಬರವರಿ
,
ಕಡೆಗೋಡಿವರಿ
,
ಕಡೆಗೋಡಿವರಿಯಿಸು
,
ಕಡೆಗೋಡಿವಿಡು
,
ಕಡೆಗೋಡಿವೋಗು
,
ಕಡೆಗೋಡಿಪೋಗು
ಸ್ಥಳಾಂತರಗೊಳ್ಳು
,
ವಲಸೆ ಹೋಗು
ವಿಪುಲವಾಗಿರು
,
ದಂಡಿಯಾಗಿರು
,
ಸಮೃದ್ಧವಾಗಿರು
ಸಭೆಗೆ ಅತ್ಯಧಿಕ ಜನಸೇರು