original
- (ಚಿತ್ರ ಯಾ ಗ್ರಂಥದ)ಮಾತೃಕೆ,ಅಸಲು ಪ್ರತಿ,ಮೂಲಪ್ರತಿ
- ಮೂಲ,ಅಸಲು,ಹೊಸದು
original
- ಮೊದಲಿನ,ಮೊತ್ತ ಮೊದಲಿನ,ಅಪ್ಪಟ
- ಹೊಸ,ತನ್ನತನವಿರುವ,ಹುಟ್ಟಿಸಬಲ್ಲ,ಕಂಡುಹಿಡಿಯಬಲ್ಲ
- ಮೊದಲಿನಿಂದಲೂ ಇರುವ,ಆದಿಯ,ಆದಿಕಾಲದಿಂದಲೂ ಇರುವ
- ಆದ್ಯ,ಆದಿಮ,ಮೂಲ
- ಸ್ವಂತಿಕೆಯುಳ್ಳ,ಸ್ವೋಪಜ್ಞ,ಸ್ವತಂತ್ರಶಕ್ತಿಯುಳ್ಳ
- ಆರಂಭದ,ಪ್ರಾರಂಭಿಕ
- ಅಸಲಿನ ಅನುಕರಣವಲ್ಲದ