note
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿnote
- ನೆನಪುಗುರುತು,ಟಿಪ್ಪಣಿ,ಮುಖ್ಯಾಂಶಗಳ ಪಟ್ಟಿ,ಮಾಹಿತಿಪತ್ರ,ಚೀಟಿ,ಚೀಟು,ಅನೌಪಚಾರಿಕ,ಸಣ್ಣಪತ್ರ
- ಕಿರುತಿಳುಪು
- ಕೂಗು
- ಉಲಿಮಟ್ಟ
- ಗಮನ,ಲಕ್ಷ್ಯ
- ಘನತೆ,ಪ್ರಸಿದ್ಧಿ,ಪ್ರಖ್ಯಾತಿ
- (ಸಂಗೀತ)ಸ್ವರಚಿಹ್ನೆ
- ಕರೆನ್ಸಿ ನೋಟು,ಕಾಗದ ರೂಪದ ಚಲಾವಣೆ ಹಣ
ಕ್ರಿಯಾಪದ
ಸಂಪಾದಿಸಿnote
- ನೋಡು,ದೃಷ್ಟಿಯಿಡು,ಗಮನಿಸು,ಗುರುತು ಹಾಕಿಕೊ,ಬರೆದಿಟ್ಟುಕೊ,ಟಿಪ್ಪಣಿ,ಟೀಕು-ಬರೆ,ಟಿಪ್ಪಣಿ ಮಾಡು
- (ಒಂದು ಗುಣ, ಚಟುವಟಿಕೆಗಳಿಗಾಗಿ)ಪ್ರಸಿದ್ಧನಾಗಿರು