molecular biology
Molecular Biology - ಜೀವಾಣುಜಾಲ ಶಾಸ್ತ್ರ , ಪ್ರತಿಜೀವಿಯ ಜೈವಿಕ ತತ್ವಗಳ ಅಣುಜಾಲ (molecule) ರಚನೆ, ಕೋಶ, ಕೋಶಾಂಗ ಮತ್ತಿತರ ಕೋಶ ಘಟಕಗಳಲ್ಲಿನ ಜೀವರಾಸಾಯನಿಕ ಅಣುಗಳ ಪರಸ್ಪರ ಹೊಂದಾಣಿಕೆಗಳು ಕೂಡುವಿಕೆಗಳು ಎಲ್ಲವೂ ಅಣುಜಾಲ ಗಳಾಗಿ ಜೀವ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತವೆ. ಈ ಸೂಕ್ಷ್ಮಗಳ ಅಧ್ಯಯನವೇ ಜೀವಾಣುಜಾಲ ಶಾಸ್ತ್ರ.