model
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿmodel
- ಕಿರು ಆಕೃತಿ,ಮಾದರಿ,ನಮೂನೆ,ಪ್ರತಿ ರೂಪ,ತೋರ್ಪು
- ಮಾಡಲ್,ವಿನ್ಯಾಸ,ರೂಪರಚನೆ
- ಅನುಕರಣೀಯ ವ್ಯಕ್ತಿ ಯಾಅನುಕರಣೀಯ ವಸ್ತು,ಮಾದರಿ ವ್ಯಕ್ತಿ
- (ಕಲಾವಿದರ)ರೂಪದರ್ಶಿ
- ಮರುಪರಿಜು,ಎತ್ತುಗೆ,ಹಿಂಬಾಲಿಸತಕ್ಕವನು
ಕ್ರಿಯಾಪದ
ಸಂಪಾದಿಸಿmodel
- ಆಕೃತಿಯನ್ನು ರಚಿಸು,ಆಕೃತಿಯನ್ನು ರೂಪಿಸು
- ರೂಪದರ್ಶಿಯಾಗು
- ಮಾದರಿಯನ್ನು ಅನುಕರಿಸಿ ರೂಪಿಸು,ಮಾದರಿಯನ್ನು ಅನುಕರಿಸಿ ರಚಿಸು
- (ಉಡಿಗೆ ತೊಡಿಗೆಗಳನ್ನು ಧರಿಸಿ)ಪ್ರದರ್ಶಿಸು